ಮುಚ್ಚಿ

ಜನನ ಪ್ರಮಾಣಪತ್ರ

ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ಅರ್ಜಿಯೊಂದಿಗೆ ನಿಗಧಿತ ದಾಖಲೆಗಳನ್ನು ನಿಗಧಿಪಡಿಸಿದ ಶುಲ್ಕದೊಂದಿಗೆ ಗ್ರಾಮಲೆಕ್ಕಿಗರಿಗೆ ನೀಡಿ ಪ್ರಮಾಣ ಪತ್ರಗಳನ್ನು ಗ್ರಾಮಲೆಕ್ಕಿಗರಿಂದಲೇ ಪಡೆಯುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

  1. ಗುರುತಿನ ಸಾಬೀತು
  2. ವಿಳಾಸದ ಸಾಬೀತು
  3. ಜನನದ ವಿವರ (ತಾಯಿಯ ಹೆಸರು, ತಂದೆಯ ಹೆಸರು, ಜನನದ ಸ್ಥಳ, ಜನನದ ದಿನಾಂಕ)
  4. ಆಸ್ಪತ್ರೆಯಲ್ಲಿ ಜನನವಾದ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಜನನ ಪ್ರಮಾಣ ಪತ್ರ
  5. ಒಂದು ವೇಳೆ ಜನನ, ಆರೋಗ್ಯ ಕೇಂದ್ರ/ಗ್ರಾಮದ ಆಸ್ಪತ್ರೆಗಳಲ್ಲಿ ಆಗಿದ್ದರೆ ಎ.ಎನ್.ಎಂ ರವರಿಂದ ವರದಿ
  6. ಒಂದು ವೇಳೆ ಜನನ, ಮನೆಯಲ್ಲಿ ಆಗಿದ್ದರೆ ಮನೆಯ ಮುಖ್ಯಸ್ಥರ ಹೆಸರು

ಭೇಟಿ: http://www.bidarcity.mrc.gov.in/

ಸಿಎಮ್ಸಿ ಬೀದರ್
ಸ್ಥಳ : ಎಲ್ಲಾ ಪುರಸಭೆಯ ಕಚೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401