ಗ್ರಾಮ ಲೆಕ್ಕಿಗರ ನೇಮಕಾತಿ 2018 (ಕೊನೆಯ ದಿನಾಂಕ : 25/11/2018)

ಪ್ರಕಟಣೆಯ ದಿನಾಂಕ : 29/10/2018

ಗ್ರಾಮ ಲೆಕ್ಕಿಗರ ನೇಮಕಾತಿ 2018 ಅರ್ಜಿ ದಿನಾಂಕ ವಿಸ್ತರಿಸಲಾಗಿದೆ (PDF 169 KB)

ಗ್ರಾಮ ಲೆಕ್ಕಿಗರ ನೇಮಕಾತಿ ಅಧಿಸೂಚನೆ – 2018 (PDF 2.24 MB)

ಗ್ರಾಮ ಲೆಕ್ಕಿಗರ ನೇಮಕಾತಿ ಆನ್ಲೈನ್ ಅರ್ಜಿ -2018

ಹೆಚ್ಚಿನ ಮಾಹಿತಿಗಾಗಿ … ಸಂಪರ್ಕಿಸಿ
ಜಿಲ್ಲಾಧಿಕಾರಿಗಳ ಕಾರ್ಯಾಲಯ
ಸ್ಥಾಪನೆ ವಿಭಾಗ, ಬೀದರ್
ದೂರವಾಣಿ: 08482-229688, 08482-224491
ಇಮೇಲ್: estdcbidar1[at]gmail.com