ಮುಚ್ಚಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಇಲಾಖೆಯ ಸಂಪರ್ಕ ವಿವರಗಳು

ದೂರವಾಣಿ ಸಂಖ್ಯೆ: 08482-233140

ಮಹಿಳಾ ಮತ್ತು ಮಕ್ಕಳ ಇಲಾಖೆಯು ಮಹಿಳೆಯರ ಹಾಗು ಮಕ್ಕಳ ಸರ್ವತೋನ್ಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತಿದೆ.

ಕಾರ್ಯಕ್ರಮಗಳು:

  1. ಸಮಗ್ರ ಶಿಶು ಅಭಿವೃದ್ಧಿ ಯೋಜನೆ
  2. ಅಂಗನವಾಡಿ ಕಟ್ಟಡ ನಿರ್ಮಾಣ
  3. ಹೆಣ್ಣು ಮಕ್ಕಳಿಗೆ ಶಿಷ್ಯ ವೇತನ
  4. ಶಿಶುಪಾಲನ ಕೇಂದ್ರಗಳು
  5. ಶ್ರೀಶಕ್ತಿ ಯೋಜನೆ
  6. ಭಾಗ್ಯಲಕ್ಷ್ಮಿ ಯೋಜನೆ

  7. ಬಾಲಸಂಜೀವಿನಿ ಯೋಜನೆ