ಬೀದರ್ ಜಿಲ್ಲೆಯ ಅಧಿಸೂಚನೆಗಳು
ಕ್ರಮ ಸಂಖ್ಯೆ | ಅಪ್ಲಿಕೇಶನ್ ಲಿಂಕ್ | ಅಧಿಸೂಚನೆಗಳು | ಪ್ರಾರಂಭ ದಿನಾಂಕ | ಅಂತಿಮ ದಿನಾಂಕ |
---|---|---|---|---|
1 | 2024-25 ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತ ವಿದ್ಯುತ ಚಾಲಿತ ಹೊಲಿಗೆ ಯಂತ್ರ ಪಡೆಯುವ ಅರ್ಜಿ | ವಿದ್ಯುತ ಚಾಲಿತ ಹೊಲಿಗೆ ಯಂತ್ರ ಪಡೆಯುವ ಅಧಿಸೂಚನೆ
PDO ಪ್ರಮಾಣೀಕರಣ ಪತ್ರ |
27/08/2024 | 25/09/2024 |
2 | 2024-25 ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳ ಯೋಜನೆಯಡಿ ಗ್ರಾಮೀಣ ಭಾಗದ ಕ್ಷೌರಿಕ/ಚಮ್ಮಾರಿಕೆ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಪಡೆಯುವ ಅರ್ಜಿ | ಕ್ಷೌರಿಕ/ಚಮ್ಮಾರಿಕೆ ಕುಶಲಕರ್ಮಿಗಳಿಗೆ ಉಪಕರಣ ಪಡೆಯುವ ಅಧಿಸೂಚನೆ
PDO ಪ್ರಮಾಣೀಕರಣ ಪತ್ರ |
27/08/2024 | 25/09/2024 |