ವಿಕಲಚೇತನ ವ್ಯಕ್ತಿಗಳಿಗೆ ಅಶಕ್ತ ಪ್ರಮಾಣಪತ್ರ
ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ವೈದ್ಯಕೀಯ ಪ್ರಾಧಿಕಾರದಿಂದ ಗುರುತಿನ ಚೀಟಿಯ ನಿಗದಿತ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಪ್ರಮಾಣಿಕರಿಸಿದ ನಂತರ ಮೇಲು ಸಹಿ ನೊಂದಣಿ ಮತ್ತು ವಿತರಣೆಯನ್ನು ಏಳು ದಿನಗಳಲ್ಲಿ ಸಂಬಂಧ ಪಟ್ಟ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ನೀಡುವುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
- ವೈದ್ಯಕೀಯ ಪ್ರಾಧಿಕಾರದಿಂದ ಅಂಗವಿಕಲತೆ ಪ್ರಮಾಣವನ್ನು ನಿಗದಿತ ನಮೂನೆಯಲ್ಲಿ ದೃಢೀಕರಿಸಲ್ಪಟ್ಟ ಗುರುತಿನ ಚೇಟಿ
ಭೇಟಿ: http://dwdsc.kar.nic.in
ಬೀದರ್
ಸಮಾಜ ಕಲ್ಯಾಣ ಕಚೇರಿ, ಬೀದರ್
ಸ್ಥಳ : ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಕಚೇರಿಗಳು | ಪಿನ್ ಕೋಡ್ : 585401