ಆದಾಯ ಪ್ರಮಾಣಪತ್ರಗಳು
ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ಸಮೀಪದ ಎ ಜೆ ಎಸ್ ಕೆ ಕೇಂದ್ರಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಅಗತ್ಯ ದಾಸ್ತಾವೇಜುಗಳೊಂದಿಗೆ ಅಜರ್ಿ ಸಲ್ಲಿಸಬೇಕು
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
- ನಿಗದಿತ ನಮೂನೆಯಲ್ಲಿ ಅರ್ಜಿದಾರರು ತಮ್ಮ ಕುಟುಂಬದ ಒಟ್ಟು ಆದಾಯ ಯಾವ ಮೂಲಗಳಿಂದ ಅನ್ನುವ ವಿವರ ದಾಖಲಿಸಬೇಕು.
- ಸರ್ಕಾರಿ ನೌಕರರು, ಖಾಸಗಿ ಕೆಲಸದಲ್ಲಿರುವ ಎಲ್ಲಾ ನೌಕರರು ತಮ್ಮ ವೇತನ ಪ್ರಮಾಣ ಪತ್ರದ (Salary Certificate) ಮೂಲ ಪ್ರತಿ ಅಥವಾ ಗೆಜೆಟೆಡ್
ಅಧಿಕಾರಿಯಿಂದ ಧೃಢೀಕರಿಸಿದ ಪ್ರತಿ ಲಗತ್ತಿಸಬೇಕು. - ಬಾಂಡಪೇಪರ್ ನಲ್ಲಿ ಅಫಿಡೆವಿಟ್ ದಾಖಲಿಸಿ ನೋಟರಿ ನಂ. ಮತ್ತು ಸೀಲ್, ಅರ್ಜಿದಾರರ ಸಹಿಯನ್ನು ಕಡ್ಡಾಯವಾಗಿ ದಾಖಲಿಸಬೇಕು.
- ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಪ್ಯಾನ್ ಕಾರ್ಡ್ ನ ಧೃಢೀಕರಿಸಿದ ಪ್ರತಿ ಅಥವಾ ಚಾಲನಾ ಪರವಾನಗಿಯ ಧೃಡೀಕರಿಸಿದ ಪ್ರತಿ
ಭೇಟಿ: http://www.nadakacheri.karnataka.gov.in
ಡಿಸಿ ಕಚೇರಿ ಬೀದರ್
ಸ್ಥಳ : ಎಲ್ಲಾ ತಹಸೀಲ್ದಾರ್ ಕಛೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401