ಮುಚ್ಚಿ

ಆದಾಯ ಪ್ರಮಾಣಪತ್ರಗಳು

ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ಸಮೀಪದ ಎ ಜೆ ಎಸ್ ಕೆ ಕೇಂದ್ರಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಅಗತ್ಯ ದಾಸ್ತಾವೇಜುಗಳೊಂದಿಗೆ ಅಜರ್ಿ ಸಲ್ಲಿಸಬೇಕು

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

  1. ನಿಗದಿತ ನಮೂನೆಯಲ್ಲಿ ಅರ್ಜಿದಾರರು ತಮ್ಮ ಕುಟುಂಬದ ಒಟ್ಟು ಆದಾಯ ಯಾವ ಮೂಲಗಳಿಂದ ಅನ್ನುವ ವಿವರ ದಾಖಲಿಸಬೇಕು.
  2. ಸರ್ಕಾರಿ ನೌಕರರು, ಖಾಸಗಿ ಕೆಲಸದಲ್ಲಿರುವ ಎಲ್ಲಾ ನೌಕರರು ತಮ್ಮ ವೇತನ ಪ್ರಮಾಣ ಪತ್ರದ (Salary Certificate) ಮೂಲ ಪ್ರತಿ ಅಥವಾ ಗೆಜೆಟೆಡ್
    ಅಧಿಕಾರಿಯಿಂದ ಧೃಢೀಕರಿಸಿದ ಪ್ರತಿ ಲಗತ್ತಿಸಬೇಕು.
  3. ಬಾಂಡಪೇಪರ್ ನಲ್ಲಿ ಅಫಿಡೆವಿಟ್ ದಾಖಲಿಸಿ ನೋಟರಿ ನಂ. ಮತ್ತು ಸೀಲ್, ಅರ್ಜಿದಾರರ ಸಹಿಯನ್ನು ಕಡ್ಡಾಯವಾಗಿ ದಾಖಲಿಸಬೇಕು.
  4. ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಪ್ಯಾನ್ ಕಾರ್ಡ್ ನ ಧೃಢೀಕರಿಸಿದ ಪ್ರತಿ ಅಥವಾ ಚಾಲನಾ ಪರವಾನಗಿಯ ಧೃಡೀಕರಿಸಿದ ಪ್ರತಿ

ಭೇಟಿ: http://www.nadakacheri.karnataka.gov.in

ಡಿಸಿ ಕಚೇರಿ ಬೀದರ್
ಸ್ಥಳ : ಎಲ್ಲಾ ತಹಸೀಲ್ದಾರ್ ಕಛೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401