ಮುಚ್ಚಿ

ನಿವಾಸಿ ಪ್ರಮಾಣಪತ್ರ

ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ಸಮೀಪದ ಎ ಜೆ ಎಸ್ ಕೆ ಕೇಂದ್ರಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಅಗತ್ಯ ದಾಸ್ತಾವೇಜುಗಳೊಂದಿಗೆ ಅಜರ್ಿ ಸಲ್ಲಿಸಬೇಕು

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

  1. ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ ಗುರುತಿನ ಚೀಟಿ ಅಥವಾ ಶಾಲಾ ದಾಖಲಾತಿ.
  2. ಬಾಡಿಗೆ ಕರಾರು ಪತ್ರ.

ಭೇಟಿ: http://www.nadakacheri.karnataka.gov.in

ಡಿಸಿ ಕಚೇರಿ ಬೀದರ್
ಸ್ಥಳ : ಎಲ್ಲಾ ತಹಶೀಲ್ದಾರ್ ಕಚೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401