ಮುಚ್ಚಿ

ವಿಕಲಚೇತನ ವ್ಯಕ್ತಿಗಳಿಗೆ ಅಶಕ್ತ ಪ್ರಮಾಣಪತ್ರ

ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ವೈದ್ಯಕೀಯ ಪ್ರಾಧಿಕಾರದಿಂದ ಗುರುತಿನ ಚೀಟಿಯ ನಿಗದಿತ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಪ್ರಮಾಣಿಕರಿಸಿದ ನಂತರ ಮೇಲು ಸಹಿ ನೊಂದಣಿ ಮತ್ತು ವಿತರಣೆಯನ್ನು ಏಳು ದಿನಗಳಲ್ಲಿ ಸಂಬಂಧ ಪಟ್ಟ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ನೀಡುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

  1. ವೈದ್ಯಕೀಯ ಪ್ರಾಧಿಕಾರದಿಂದ ಅಂಗವಿಕಲತೆ ಪ್ರಮಾಣವನ್ನು ನಿಗದಿತ ನಮೂನೆಯಲ್ಲಿ ದೃಢೀಕರಿಸಲ್ಪಟ್ಟ ಗುರುತಿನ ಚೇಟಿ

ಭೇಟಿ: http://www.welfareofdisabled.kar.nic.in

ಬೀದರ್

ಸಮಾಜ ಕಲ್ಯಾಣ ಕಚೇರಿ, ಬೀದರ್
ಸ್ಥಳ : ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಕಚೇರಿಗಳು | ಪಿನ್ ಕೋಡ್ : 585401