ಜನನ ಪ್ರಮಾಣಪತ್ರ
ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ಅರ್ಜಿಯೊಂದಿಗೆ ನಿಗಧಿತ ದಾಖಲೆಗಳನ್ನು ನಿಗಧಿಪಡಿಸಿದ ಶುಲ್ಕದೊಂದಿಗೆ ಗ್ರಾಮಲೆಕ್ಕಿಗರಿಗೆ ನೀಡಿ ಪ್ರಮಾಣ ಪತ್ರಗಳನ್ನು ಗ್ರಾಮಲೆಕ್ಕಿಗರಿಂದಲೇ ಪಡೆಯುವುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
- ಗುರುತಿನ ಸಾಬೀತು
- ವಿಳಾಸದ ಸಾಬೀತು
- ಜನನದ ವಿವರ (ತಾಯಿಯ ಹೆಸರು, ತಂದೆಯ ಹೆಸರು, ಜನನದ ಸ್ಥಳ, ಜನನದ ದಿನಾಂಕ)
- ಆಸ್ಪತ್ರೆಯಲ್ಲಿ ಜನನವಾದ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಜನನ ಪ್ರಮಾಣ ಪತ್ರ
- ಒಂದು ವೇಳೆ ಜನನ, ಆರೋಗ್ಯ ಕೇಂದ್ರ/ಗ್ರಾಮದ ಆಸ್ಪತ್ರೆಗಳಲ್ಲಿ ಆಗಿದ್ದರೆ ಎ.ಎನ್.ಎಂ ರವರಿಂದ ವರದಿ
- ಒಂದು ವೇಳೆ ಜನನ, ಮನೆಯಲ್ಲಿ ಆಗಿದ್ದರೆ ಮನೆಯ ಮುಖ್ಯಸ್ಥರ ಹೆಸರು
ಭೇಟಿ: http://www.bidarcity.mrc.gov.in/
ಸಿಎಮ್ಸಿ ಬೀದರ್
ಸ್ಥಳ : ಎಲ್ಲಾ ಪುರಸಭೆಯ ಕಚೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401