ಮುಚ್ಚಿ

ಪಾಪ್ನಾಶ್ ಶಿವ ದೇವಸ್ಥಾನ

ನಿರ್ದೇಶನ

ಪಾಪ್ನಾಶ್ ದೇವಾಲಯವು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿರುವ ಶಿವ ದೇವಾಲಯವಾಗಿದೆ. ಅಯೋಧ್ಯಾಕ್ಕೆ ಹಿಂದಿರುಗಿದ ಮೇಲೆ ದೇವಸ್ಥಾನದ ವಿಗ್ರಹವನ್ನು ರಾಮನು ಸ್ಥಾಪಿಸಿದನೆಂದು ನಂಬಲಾಗಿದೆ. ಮೂಲ ದೇವಸ್ಥಾನವು ಕಳೆದುಹೋಯಿತು ಮತ್ತು ಪ್ರಾಚೀನ ದೇವಸ್ಥಾನದ ಅವಶೇಷಗಳಲ್ಲಿ ಹೊಸ ದೇವಸ್ಥಾನವನ್ನು ನಿರ್ಮಿಸಲಾಯಿತು

ಫೋಟೋ ಗ್ಯಾಲರಿ

  • ಪಾಪ್ನಾಶ್ ಶಿವ ದೇವಾಲಯ ಬೀದರ್
    ಪಾಪ್ನಾಶ್ ಶಿವ ದೇವಾಲಯ

ತಲುಪುವ ಬಗೆ:

ವಿಮಾನದಲ್ಲಿ

ಬೀದರ ಜಿಲ್ಲೆಯ ಮುಖ್ಯ ಕೇಂದ್ರದಿಂದ ಹೈದರಾಬಾದಿನ ಬೇಗಂಪೆಟದಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಟರ್ಮಿನಲ್, ಕೇವಲ 120 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಎರಡುವರೆ ಗಂಟೆಗಳಲ್ಲಿ ಎನ್ಎಚ್ 9 ಮೂಲಕ ಜಹೀರಾಬಾದ್ ವರೆಗೆ ಚಾಲನೆಯಾಗಿದ್ದುಕೊಂಡು ಝಹೀರಾಬಾದಿನಿಂದ ಉತ್ತರಕ್ಕೆ ನಂತರ 28 ಕಿ.ಮೀ. ಕ್ರಮಿಸುವ ಮೂಲಕ ಬೀದರ ತಲುಪಬಹುದು.

ರೈಲಿನಿಂದ

ಬೆಂಗಳೂರು ಮತ್ತು ಹೈದರಾಬಾದಿಂದ ರೈಲು ಸೌಲಭ್ಯ ಲಭ್ಯವಿದೆ. ಯಶ್ವಂತಪುರ - ಬೀದರ ಎಕ್ಸಪ್ರೆಸ್, ಯಶ್ವಂತಪುರದಿಂದ 7:00 PM ಗಂಟೆಗೆ, ಬೆಂಗಳೂರು - ನಾಂದೇಡ್ ಲಿಂಕ್ ಎಕ್ಸಪ್ರೆಸ್ ವಾಯಾ ಬೀದರ, 9.50 PM ಗಂಟೆಗೆ, ಬೆಂಗಳೂರಿನಿಂದ ಹೊರಡುತ್ತವೆ. ಹೈದರಾಬಾದ್ ನಿರ್ಗಮನದಿಂದ ಸಿಂಕ್ರಿದ್ರಾಬಾದ್ - ಮನ್ಮಾಡ್ ಎಕ್ಸಪ್ರೆಸ್ ಹೈದರಾಬಾದ ಸಿಂಕ್ರಿದ್ರಾಬಾದ್ ನಿಲ್ದಾಣದಿಂದ ಸಂಜೆ 6 ಗಂಟೆಗೆ. ಹೈದರಾಬಾದ್ - ಔರಂಗಾಬಾದ್ ಎಕ್ಸಪ್ರೆಸ್ ಕಾಚಿಗುಡ ವಾರದಲ್ಲಿ ಮೂರು ಬಾರಿ ಇಲ್ಲಿಂದ ಸಾಗುತ್ತದೆ. ಬೆಂಗಳೂರಿನಿಂದ ಗುಲ್ಬರ್ಗಾ ಮಾರ್ಗವಾಗಿ ಬೆಂಗಳೂರಿನಿಂದ ಉದ್ಯಾನ ಎಕ್ಸಪ್ರೆಸ್ ಅಥವಾ ಕೆಕೆ ಎಕ್ಸಪ್ರೆಸ್ ಕೂಡಾ ಗುಲ್ಬರ್ಗಾಕ್ಕೆ ಬಂದು ಅಲ್ಲಿಂದ ಬಸ್ ಮಾರ್ಗವಾಗಿ 105 ಕಿ.ಮೀ. ಅಂತರದಲ್ಲಿ ಬೀದರ ತಲುಪಬಹುದು.

ರಸ್ತೆ ಮೂಲಕ

ಬೆಂಗಳೂರಿನಿಂದ ಹಲವಾರು ಸರ್ಕಾರಿ ಕೆ.ಎಸ್.ಆರ್.ಟಿ.ಸಿ.ಯ ಐಷಾರಾಮಿ ಬಸ್ಗಳು ಹೈದರಾಬಾದ್ ಮೂಲಕ ಬೀದರಿಗೆ ತಲುಪುತ್ತವೆ. ಬೆಂಗಳೂರಿನಿಂದ ಹೈದರಾಬಾದ್ ಮೂಲಕ ಎನ್ಎಚ್ 7 ಮತ್ತು ಎನ್ಎಚ್ 9 ಮಾರ್ಗವಾಗಿ ಹದಿನಾರು ಗಂಟೆಗಳಲ್ಲಿ ಬೀದರ ತಲುಪಬಹುದು. ಹೈದರಾಬಾದಿನ ಇಮಲಿಬನ್ ಬಸ್ ನಿಲ್ದಾಣದಿಂದ ಪ್ರತಿ 15 ನಿಮಿಷಗಳಿಗೊಮ್ಮೆ ಪ್ಲಾಟ್ ಫಾರ್ಮ್ ನಂ 36 ರಿಂದ ಬೀದರಿಗೆ ಹೊರಡುತ್ತವೆ. ಬೆಂಗಳೂರಿನಿಂದ ಬಳ್ಳಾರಿ ಹಾಗೂ ಕಲಬುರಗಿ ಮಾರ್ಗವಾಗಿ ಇಪ್ಪತ್ತು ಗಂಟೆಗಳ ಪ್ರಯಾಣದ ಮೂಲಕ ಬೀದರ ತಲುಪಬಹುದು.