ಶೀರ್ಷಿಕೆ
|
ವಿವರಣೆ
|
ಪ್ರಾರಂಭ ದಿನಾಂಕ
|
ಅಂತಿಮ ದಿನಾಂಕ
|
ಫೈಲ್
|
| ಉಪನಿರ್ದೇಶಕರು (ಗ್ರಾ.ಕೈ) ಜಿಲ್ಲಾ ಪಂಚಾಯತ ಬೀದರ್ ಕಛೇರಿಯಿಂದ 2026-27 ನೇ ಸಾಲಿನ ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ. |
2026-27 ನೇ ಸಾಲಿನ ಗ್ರಾಮೀಣ ಪ್ರದೇಶದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಹೊಲಿಗೆ ತರಬೇತಿ ಹೊಂದಿರುವ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಬೇಕಾಗಿದ್ದರಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. |
16/09/2026 | 09/10/2026 | ನೋಟ |
ಜಿಲ್ಲಾ ಪಂಚಾಯತ್ ಬೀದರ್,
ಮೀನುಗಾರಿಕೆ ಇಲಾಖೆಯಲ್ಲಿ ವಿವಿಧ
ಯೋಜನೆಗಳ ಅಡಿಯಲ್ಲಿ
(ಮೀನುಗಾರಿಕೆ ಸಲಕರಣೆ ಕಿಟ್‌ಗಳು ಮತ್ತು
ದ್ವಿಚಕ್ರ ವಾಹನ ಮತ್ತು
ICE ಬಾಕ್ಸ್ ಸಬ್ಸಿಡಿ ವಿತರಣೆ) ಫಲಾನುಭವಿಗಳ
ಆಯ್ಕೆಗಾಗಿ ಅರ್ಜಿ. 2026-27
|
ಮೀನುಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಬೀದರ್‌ನಲ್ಲಿ
ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳು
(ಮೀನುಗಾರಿಕೆ ಸಲಕರಣೆ ಕಿಟ್‌ಗಳು ಮತ್ತು ದ್ವಿಚಕ್ರ ವಾಹನಗಳು
ಮತ್ತು ಐಸಿಇ ಬಾಕ್ಸ್ ಸಬ್ಸಿಡಿ ವಿತರಣೆ). 2026-27.
|
10/09/2026 | 18/09/2026 | View (8 MB) |
ಬೀದರ್ ಮಹಾನಗರ ಪಾಲಿಕೆ ಮತ್ತು ನಗರಸಭೆ ಬಸವಕಲ್ಯಾಣ ಪೌರಕಾರ್ಮಿಕ ನೇರ ಪಾವತಿ ಅಡಿಯಲ್ಲಿ ಖಾಲಿಹುದ್ದೆಗಳನ್ನು ಭರ್ತಿಮಾಡುವ ಕುರಿತು |
ಬೀದರ್ ಮಹಾನಗರ ಪಾಲಿಕೆ ಮತ್ತು ನಗರಸಭೆ ಬಸವಕಲ್ಯಾಣ ಪೌರಕಾರ್ಮಿಕ ನೇರ ಪಾವತಿ ಅಡಿಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿಮಾಡುವ ಕುರಿತು ಆನ್ಲೈನ್ ಅರ್ಜಿ ಆವಾಹನ |
18/07/2026 | 10/08/2026 | View (8 MB) |
ಅರ್ಜಿ
ಪ್ರಕಟಣೆಯ ದಿನಾಂಕ : 04/06/2026