ಪ್ರಕಟಣೆ
📅 Published on: 09/11/2026
| Title | Description | Start Date | End Date | File |
|---|---|---|---|---|
| ಅಂಗನವಾಡಿ ಸಹಾಯಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ. |
ಅಂಗನವಾಡಿ ಸಹಾಯಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಲಿಂಕ್.
|
📅 11/11/2026 | 📅 11/12/2026 | ಸರ್ಕಾರಿ ಅಧಿಸೂಚನೆ |
| ಹಾಸ್ಟೆಲ್‌ಗಳು, ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳು ಹಾಗೂ ಮಕ್ಕಳ ವಸತಿಯುತ ಶಾಲೆಗಳು ಅಥವಾ ಕಾಲೇಜುಗಳ ನೋಂದಣಿಯನ್ನು ಮಂಜೂರು ಮಾಡುವ ಕುರಿತಾದ ಅರ್ಜಿ |
ಹಾಸ್ಟೆಲ್‌ಗಳು,ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳು ಹಾಗೂ ಮಕ್ಕಳ ವಸತಿಯುತ ಶಾಲೆಗಳು ಅಥವಾ ಕಾಲೇಜುಗಳ ನೋಂದಣಿಯನ್ನು ಮಂಜೂರು ಮಾಡುವ ಕುರಿತಾದ ಅರ್ಜಿ
|
📅 09/11/2026 | 📅 25/11/2026 | ಸರ್ಕಾರಿ ಅಧಿಸೂಚನೆ |
| ಉಪನಿರ್ದೇಶಕರು (ಗ್ರಾ.ಕೈ) ಜಿಲ್ಲಾ ಪಂಚಾಯತ ಬೀದರ್ ಕಛೇರಿಯಿಂದ 2026-27 ನೇ ಸಾಲಿನ ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ. |
2026-27 ನೇ ಸಾಲಿನ ಗ್ರಾಮೀಣ ಪ್ರದೇಶದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಹೊಲಿಗೆ ತರಬೇತಿ ಹೊಂದಿರುವ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಬೇಕಾಗಿದ್ದರಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
|
📅 16/09/2026 | 📅 09/10/2026 | ಸರ್ಕಾರಿ ಅಧಿಸೂಚನೆ |
| ಮೀನುಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಬೀದರ್‌ನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ (ಮೀನುಗಾರಿಕೆ ಸಲಕರಣೆ ಕಿಟ್‌ಗಳು ಮತ್ತು ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಸಬ್ಸಿಡಿ ವಿತರಣೆ) ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ. 2026-27 |
ಮೀನುಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಬೀದರ್‌ನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ (ಮೀನುಗಾರಿಕೆ ಸಲಕರಣೆ ಕಿಟ್‌ಗಳು ಮತ್ತು ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಸಬ್ಸಿಡಿ ವಿತರಣೆ) ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ. 2026-27
|
📅 10/09/2026 | 📅 18/09/2026 | ಸರ್ಕಾರಿ ಅಧಿಸೂಚನೆ |