ಆರ್ ಟಿ ಐ (ಮಾಹಿತಿ ಹಕ್ಕು ಕಾಯಿದೆ, 2005)
📄 ಆರ್ ಟಿ ಐ (ಮಾಹಿತಿ ಹಕ್ಕು ಕಾಯಿದೆ, 2005)
1
ಮೀನುಗಾರಿಕೆ ಇಲಾಖೆ, ಬೀದರ್ ದಿನಾಂಕ (30-10-2026).
2
ಅಬಕಾರಿ ಕಚೇರಿ, ಬೀದರ್ ದಿನಾಂಕ:-(22-04-2026)
3
ಜಿಲ್ಲಾಧಿಕಾರಿಗಳ ಕಚೇರಿ, ಬೀದರ್. ದಿನಾಂಕ:-(30-06-2025)
4
ಜಿಲ್ಲಾ ಪಂಚಾಯತ್ ಕಚೇರಿ, ಬೀದರ್.ದಿನಾಂಕ:-(27-08-2026)
5
ಜೆಡಿಎ ಕಚೇರಿ ಬೀದರ್
6
ಉಪ ನೋಂದಣಿ ಕಚೇರಿ,ಭಾಲ್ಕಿ .ದಿನಾಂಕ (09-04-2026)
ℹ️ ಆರ್.ಟಿ.ಐ ಬಗ್ಗೆ
ಮಾಹಿತಿ ಹಕ್ಕು ಅಧಿನಿಯಮ,2005 ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಸಾರ್ವಜನಿಕ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ನಾಗರಿಕರಿಗೆ ಸಾಧ್ಯವಾಗಿಸುವ ಮಾಹಿತಿ ಹಕ್ಕಿನ ಕಾರ್ಯಸಾಧ್ಯವಾದ ಆಡಳಿತ ವಿಧಾನವನ್ನು ನಿರೂಪಿಸಲಿಕ್ಕೆ ಅವಕಾಶ ಕಲ್ಪಿಸುತ್ತದೆ.