ನಿವಾಸಿ ಪ್ರಮಾಣಪತ್ರ
ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ ಸಮೀಪದ ಎ ಜೆ ಎಸ್ ಕೆ ಕೇಂದ್ರಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಅಗತ್ಯ ದಾಸ್ತಾವೇಜುಗಳೊಂದಿಗೆ ಅಜರ್ಿ ಸಲ್ಲಿಸಬೇಕು
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:
- ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ ಗುರುತಿನ ಚೀಟಿ ಅಥವಾ ಶಾಲಾ ದಾಖಲಾತಿ.
- ಬಾಡಿಗೆ ಕರಾರು ಪತ್ರ.
ಭೇಟಿ: http://www.nadakacheri.karnataka.gov.in
ಡಿಸಿ ಕಚೇರಿ ಬೀದರ್
ಸ್ಥಳ : ಎಲ್ಲಾ ತಹಶೀಲ್ದಾರ್ ಕಚೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401