ಮರಣ ಪ್ರಮಾಣಪತ್ರ
ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ: ಅರ್ಜಿಯೊಂದಿಗೆ ನಿಗಧಿತ ದಾಖಲೆಗಳನ್ನು ನಿಗಧಿಪಡಿಸಿದ ಶುಲ್ಕದೊಂದಿಗೆ ಗ್ರಾಮಲೆಕ್ಕಿಗರಿಗೆ ನೀಡಿ ಪ್ರಮಾಣ ಪತ್ರಗಳನ್ನು ಗ್ರಾಮಲೆಕ್ಕಿಗರಿಂದಲೇ ಪಡೆಯುವುದು
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:
- ಗುರುತಿನ ಸಾಬೀತು
- ವಿಳಾಸದ ಸಾಬೀತು
- ಮರಣದ ವಿವರ (ತಾಯಿಯ ಹೆಸರು, ತಂದೆಯ ಹೆಸರು, ಮರಣದ ಸ್ಥಳ, ಮರಣದ ದಿನಾಂಕ)
- ಮೊದಲನಯ ಮಾಹಿತಿ ವರದಿ (ಅಸ್ವಾಭಾವಿಕ ಮರಣ)
- ಮರಣೋತ್ತರ ವರದಿ (ಅಸ್ವಾಭಾವಿಕ ಮರಣ)
- ಆಸ್ಪತ್ರೆಯಲ್ಲಿ ಮರಣವಾದ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
- ಆಸ್ಪತ್ರೆಯಲ್ಲಿ ಮರಣವಾದ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
ಭೇಟಿ: http://nadakacheri.karnataka.gov.in/
ಸಿಎಮ್ಸಿ ಬೀದರ್
ಸ್ಥಳ : ಎಲ್ಲಾ ಪುರಸಭೆಯ ಕಚೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401