ಮುಚ್ಚಿ

ಮರಣ ಪ್ರಮಾಣಪತ್ರ

ಈ ಸೇವೆಯಲ್ಲಿ ಒಳಗೊಂಡಿರುವ ಕಾರ್ಯವಿಧಾನ: ಅರ್ಜಿಯೊಂದಿಗೆ ನಿಗಧಿತ ದಾಖಲೆಗಳನ್ನು ನಿಗಧಿಪಡಿಸಿದ ಶುಲ್ಕದೊಂದಿಗೆ ಗ್ರಾಮಲೆಕ್ಕಿಗರಿಗೆ ನೀಡಿ ಪ್ರಮಾಣ ಪತ್ರಗಳನ್ನು ಗ್ರಾಮಲೆಕ್ಕಿಗರಿಂದಲೇ ಪಡೆಯುವುದು

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

  1. ಗುರುತಿನ ಸಾಬೀತು
  2. ವಿಳಾಸದ ಸಾಬೀತು
  3. ಮರಣದ ವಿವರ (ತಾಯಿಯ ಹೆಸರು, ತಂದೆಯ ಹೆಸರು, ಮರಣದ ಸ್ಥಳ, ಮರಣದ ದಿನಾಂಕ)
  4. ಮೊದಲನಯ ಮಾಹಿತಿ ವರದಿ (ಅಸ್ವಾಭಾವಿಕ ಮರಣ)
  5. ಮರಣೋತ್ತರ ವರದಿ (ಅಸ್ವಾಭಾವಿಕ ಮರಣ)
  6. ಆಸ್ಪತ್ರೆಯಲ್ಲಿ ಮರಣವಾದ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
  7. ಆಸ್ಪತ್ರೆಯಲ್ಲಿ ಮರಣವಾದ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ

ಭೇಟಿ: http://nadakacheri.karnataka.gov.in/

ಸಿಎಮ್ಸಿ ಬೀದರ್
ಸ್ಥಳ : ಎಲ್ಲಾ ಪುರಸಭೆಯ ಕಚೇರಿಗಳು | ನಗರ : ಬೀದರ್ | ಪಿನ್ ಕೋಡ್ : 585401