Close

ಪ್ರಕಟಣೆ

ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಯಿಂದ 2025-26ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಅಡಿ ವಿವಿಧ ಉಪಕರಣಗಳ ಉಚಿತ ವಿತರಣೆಗಾಗಿ ಅರ್ಜಿ.

2025-26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಅಡಿ ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ (ಧೋಬಿ) ಉಚಿತ ಉಪಕರಣಗಳ ವಿತರಣೆಗಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಪಿಡಿಓ ಪ್ರಮಾಣಪತ್ರದ ನಮೂನೆ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

16/12/2025 31/12/2025 ನೋಟ